Mumbai Indians won the IPL session 12 against Chennai in final. Kannada Director Suni wants to know which power does Nita Ambani prays.
ಎರಡು ತಿಂಗಳನಿಂದ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಹಬ್ಬ ಅದ್ಧೂರಿಯಾಗಿ ಮುಗಿದಿದೆ. ಹೈದ್ರಾಬಾದ್ ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗಳ ಅದ್ಭುತ ಗೆಲುವು ಸಾಧಿಸಿದೆ. ಐಪಿಎಲ್ ಟೂರ್ನಿಯನ್ನ ಬಹಳ ಸೂಕ್ಷ್ಮವಾಗಿ ಗಮನಿಸಿದ್ದ ಸುನಿಗೆ ಮುಂಬೈ ಇಂಡಿಯನ್ಸ್ ಫೈನಲ್ ಗೆದ್ದ ಮೇಲೆ ಒಂದು ವಿಷ್ಯ ತಿಳಿಯಲೇಬೇಕು ಎಂಬ ಕುತೂಹಲಕ್ಕೆ ಬಿದ್ದಿದ್ದಾರೆ. ಬಹುಶಃ ಇದರಿಂದಲೇ ಮುಂಬೈ ಫೈನಲ್ ಗೆಲ್ಲುತ್ತಿದ್ದಾರೆ ಎಂಬ ಊಹೆಯೂ ಸುನಿ ಅವರಿಗೆ ಬದ್ದಂತಿದೆ. ಅಷ್ಟಕ್ಕೂ ಸುನಿ ಅವರ ಕುತೂಹಲಕ್ಕೆ ಕಾರಣವಾಗಿರುವ ಆ ವಿಷ್ಯ ಯಾವುದು?